ಕೋಟ: ಇಲ್ಲಿನ ಸಾಲಿಗ್ರಾಮದ ಕಾರ್ಕಡ ನಿವಾಸಿ ಸಂಬoಧ ಕೆ. ನರಸಿಂಹ ಐತಾಳ ( 82ವರ್ಷ) ಸೋಮವಾರ ಅನಾರೋಗ್ಯದಿಂದ ನಿಧನರಾದರು. ಸಾಲಿಗ್ರಾಮದಲ್ಲಿ ವಧುವರರ ವಿವಾಹದ ನಿಮಿತ್ತ “ ಸಂಭoಧ ಎಂಬ ಸಂಸ್ಥೆ ಸ್ಥಾಪಿಸಿ ಮೂಲಕ ಪ್ರಸಿದ್ಧಿ ಹೊಂದಿದ ಅವರು ಬಡ ವರ್ಗದವರಿಗೆ ವಿವಾಹಕ್ಕೆ ಸಹಾಯಹಸ್ತ ಚಾಚಿದ್ದಾರೆ, ಕೃಷಿಕರಾಗಿ ,ಕಲಾ ಪ್ರೋತ್ಸಾಹಕರಾಗಿ ಗುರುತಿಸಿಕೊಂಡಿದ್ದಾರೆ. ಇರ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.















Leave a Reply